Friday, February 15, 2008

ನಾನು

ಬೆಳಕಲ್ಲಿ ಬೆಳಕಾಗಿ
ಕತ್ತಲಿನಲ್ಲಿ ಕತ್ತಲಾಗಿ
ತಂಗಾಲ್ಲಿಯಲ್ಲಿ ತಂಪಾಗಿ
ನೀರಲ್ಲಿ ಅಲೆಯಾಗಿ
ಗೆಡದಲ್ಲಿ ಎಲೆಯಾಗಿ
ಕಲ್ಲಲ್ಲಿ  ಕಲ್ಲಾಗಿ
ಅಗ್ನಿಯಲ್ಲಿ ಆಹುಥಿಯಾಗಿ
ನಿನೂಳಗೆ ನಾನಾಗಿ
ನನೊಳಗೆ ನೀನಾಗಿ
ಇದ ಬಲ್ಲವ ಯೊಗಿಯೀ ಆಗಿ
ನಿನ್ನ ಪಾದಾರವಿಂಧಗಳ ಸೇವಕನಾಗಿ ಗುರುರಾಯ
ನಾನು ನಾನಾಗುವೆ..


-ಜಿ.ಎನ್.ಸು

No comments: