Sunday, January 24, 2010

ಕತ್ತಲೆಯ ಕೋಣೆ – Welcome to the dark side, we have cookies!!

ಕತ್ತಲೆಯ ಕೋಣೆಯಲ್ಲಿ ವಂಟಿಯಾದನಾನು
ಕಗ್ಗತ್ತಲೆಯ ಅಂತರಾಳದಲ್ಲಿ ಮುಸುಕಿಹೋದೆನೇನು
ಸ್ಥಿಥಿಗಥಿಗಳ ಪರಮ ಯುದ್ಧ
ಬದುಕೆಂಬ ಅರಿವನ್ನು
ದ್ರಿಷ್ತಿ ಅಂದವಾದರು
ಅಂತರ್ಜ್ಯೋತಿಸಿದೆ ನೀನು

- ಜಿ.ಎನ್.ಸು.

No comments: