Sunday, November 21, 2010

ನಾಕು ತಂತಿ - ಅಂಬಿಕಾ ತನಯದತ್ತ












ದ.ರಾ. ಬೇಂದ್ರೆಯವರ ನಾಕು ತಂತಿ ಆದ್ಯಾತ್ಮಿಕ  ನೆಲೆಯ ಒಂದು ನಿಗೂಡ ಕವನವಾಗಿದೆ.
ಬೇಂದ್ರೆಯವರ ಪ್ರಕಾರ ಸಮಸ್ತ ಷ್ರುಷ್ಟಿ ಒಂದು ವಿರಾಟ್ ವೀಣೆ.
ಇ ವೀಣೆಯ ನಾಲ್ಕು ತಂತಿಗಳೆಂದರೆ,
ನಾನು
ನೀನು
ಆನು
ತಾನು
ನಾನು - ಪುರುಷ , ನೀನು - ಸ್ತ್ರೀ, ಅವರ ಮಿಲನದ ಫಲವಾದ ಸಂತಾನವೇ 'ಆನು' ಯಂಬ ತತ್ವ.
ಇ ನಾನು,ನೀನು,ಆನು ಗಳಿಗೆ ಆದಾರವಾಗಿರುವುದೇ ಪರಾತ್ಪರ ಶಕ್ತಿಯಾದ  'ತಾನು'.
ವಿಶ್ವವೆಂಬ ವಿರಾಟ್ ವೀಣೆ ಇ ನಾಲ್ಕು ತತ್ವಗಳಿಂದ ವಿಕಸನಗೊಂಡಿದೆ ವೆಂಬುದು ಬೇಂದ್ರೆಯವರ ಆದ್ಯಾತ್ಮಿಕ ದರ್ಶನ !

No comments: